KCET ಗೆ ನಾನು 9 ಕಾಲೇಜ್ ಆಯ್ಕೆ ಮಾಡಿರುತ್ತೇನೆ. ನನಗೆ 19,000 ರಾಂಕ್ ಬಂದಿದೆ. ಮೊದಲ 3 ಕಾಲೇಜ್ ಗಳು ನನಗೆ ಸಿಗುವುದಿಲ್ಲ ಎ೦ದು ಖಂಡಿತವಾಗಿ ತಿಳಿದಿದೆ. ಮತ್ತು 4ನೇಯ ಕಾಲೇಜ್ ನನಗೆ ಸಿಗುತ್ತದೆ. ನಾನು ತಪ್ಪಾಗಿ 4ನೆಯ ಕಾಲೇಜ್ ಹಾಕಿರುತ್ತೇನೆ, ಆದರೆ ಈಗ ನನಗೆ ಅದು ಬೇಡ. 5 ,6, 7 ಯಾವುದಾದರು ನನಗೆ ಪರವಾಗಿಲ್ಲ. ಈಗ ನಾನು ಪಲಿತಾಂಶ ಬಂದ ನಂತರ ಏನು ಮಾಡಲಿ.
KCET 2026: College Predictor | Result Link | Top 50 B.Tech Colleges
Latest: Join FREE Online counselling session & get college shortlisting guidance
Admission Alert: Jain | Presidency | Dayananda Sagar | New Horizon (NHCE)
Ee samayadalli nimage dorakiruva seat annu horathu padisi mundina sutthige ella option galannu pariganisalagutthade
Know More about
Karnataka Common Entrance Test
Application | Exam Pattern | Admit Card | Answer Key | Result | Cutoff | Preparation Tips
Get Updates BrochureYour Karnataka Common Entrance Test brochure has been successfully mailed to your registered email id “”.




